Home / Events / Lokasiri-38

Lokasiri-38

Event type: Monthly
Venue: Janapada Loka, Ramanagara(D), Karnataka.
Date: 10 Mar 2018

Introduction

ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದಲ್ಲಿ ಜಾನಪದ ಕ್ಷೇತ್ರದ ಅತ್ಯುನ್ನತ ಸಾಧನೆಗೈದ ಹಿರಿಯ ಕಲಾವಿದ ಮಹನೀಯರನ್ನು ಗೌರವಿಸಲು ಮತ್ತು ಅವರೊಂದಿಗೆ ಮಾತುಕತೆ ಸಂವಾದ ನಡಿಸುವ ಪ್ರತಿತಿಂಗಳ ವಿಶೇಷ 'ಲೋಕಸಿರಿ' ತಿಂಗಳ ಅತಿಥಿ ಕಾರ್ಯಕ್ರಮವನ್ನು ತಾ.10.03.2018ರಂದು ಇಳಿಹೊತ್ತು 4ಗಂಟೆಗೆ ಜಾನಪದ ಲೋಕದಲ್ಲಿ ಹೆಮ್ಮಿಕೊಳ್ಳಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಅಂಕೋಲ ತಾಲ್ಲೂಕು ಬಡಿಗೇರಿ ಗ್ರಾಮದ ಹಾಡುಗಾತ್ರಿ - 'ಹಲಿ' ಚಿತ್ರ ಕಲಾವಿದರಾದ ಶ್ರೀಮತಿ ಪದ್ಮಾವತಿ ಸೋಮಗೌಡ ಅವರನ್ನು ತಿಂಗಳ ಅತಿಥಿಯಾಗಿ ಆಹ್ವಾನಿಸಲಾಗಿದೆ.

Stay in touch

Receive news about Janapada Loka’s, exhibitions, events, and more.

Thanks for Registering your Email-Id.. :)