Home / Events / ಜಾನಪದ ಲೋಕದಲ್ಲಿ ದಸರಾ ಜಾನಪದ ಉತ್ಸವ - 2018

ಜಾನಪದ ಲೋಕದಲ್ಲಿ ದಸರಾ ಜಾನಪದ ಉತ್ಸವ - 2018

Event type: Yearly
Venue: Janapada Loka, Ramanagara(D), Karnataka.
Date: 19 Oct 2018

Introduction

ಕನ್ನಡ ನಾಡಿನ ನೆಲದ ಸಂಸ್ಕೃತಿಯನ್ನು ಸಂರಕ್ಷಿಸುತ್ತಿರುವ ಜಾನಪದ ಲೋಕ ಆರಂಭಗೋಂಡ ವರ್ಷದಿಂದ ಪ್ರತಿವರ್ಷವು 'ದಸರಾ ವುತ್ಸವ'ವನ್ನು ನಡಿಸಿಕೊಂಡು ಬರಲಾಗುತ್ತದೆ. ದಿನಾಂಕ : 19.10.2018 ರಂದು ಬೆಳಗ್ಗೆ 11 ಗಂಟೆಗೆ 'ದಸರಾ ಜಾನಪದ ವುತ್ಸವ - 2018' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಬನ್ನಿಹಬ್ಬ ಮುಡಿಯುವುದು, ದಸರ ಗೊಂಬೆಗಳ ಪ್ರದರ್ಶನ, ಕಸರತ್ತಿನ ಸ್ಪರ್ಧೆಗಳು, ಜನಪದ ಕಳಾ ಪ್ರದರ್ಶನವನ್ನು ವ್ಯವಸ್ಥಗೊಳಿಸಲಾಗಿದೆ.

ಈ ಕಾರ್ಯಕ್ರಮದ ಕುರಿತು ಜಾನಪದ ಲೋಕದಲ್ಲಿ ತಾ. 11.10.2018ರಂದು ಮದ್ಯಾಹ್ನ 1.30ಗಂಟೆಗೆ ಪತ್ರಿಕಾ ಸಭೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಟಿ ತಿಮ್ಮೇಗೌಡ ಐ.ಎ.ಎಸ್.(ನಿ) ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ. ತಾವು ಎಲ್ಲಾ ಮಾಧ್ಯಮ ಮಿತ್ರರೂ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿ ವಿನಂತಿ.

ಪತ್ರಿಕಾ ಸಭೆಯ ನಂತರ ದಸರಾ ಗೊಂಬೆ ಪ್ರದರ್ಶನದ ಉದ್ಘಾಟನಾ ಕಾರ್ಯಾಕ್ರಮವಿದೆ. ರಾಮನಗರ ಜಿಲ್ಲೆಯ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರ ಜಾನಪದ ಲೋಕದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ರಾಮನಗರ ವಾರ್ತಾಧಿಕಾರಿಗಳಾದ ತಾವು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿ.

Stay in touch

Receive news about Janapada Loka’s, exhibitions, events, and more.

Thanks for Registering your Email-Id.. :)